ಬೆಂಗಳೂರು,ಮೇ 17-ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯ ಮೆಚ್ಚಿ ಸಾಫ್ಟ್ ವೆರ್ ಇಂಜಿನಿಯರ್ ಒಬ್ಬರು ವಿದೇಶಿ ವ್ಯಾಮೋಹ ಅಮೆರಿಕದಿಂದ ತಾಯ್ನಾಡಿಗೆ ಮರಳಿದ್ದಾರೆ. ತಮ್ಮ ಮುಂದಿನ ಜೀವನವನ್ನು ಭಾರತದ ಸೇವೆಗಾಗಿ ಮುಡುಪಾಗಿಡಲು ನಿರ್ಧರಿಸಿದ್ದೇನೆ. ಮಹಾಸಂಕಲ್ಪ ಸಂಘಟನೆ ಮೂಲಕ ಜನಸೇವೆ ದೀಕ್ಷೆ ಕೈಗೊಂಡು ದೇಶದ ಗ್ರಾಮಗಳ ಅಭಿವೃದ್ದಿ ಕಡೆ ಗಮನಹರಿಸುತ್ತೇನೆ ಎಂದು ಸಾಫ್ಟ್ ವೆರ್ ಇಂಜಿನಿಯರ್ ಚಂದ್ರಕಾಂತ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.Reportperiod.com is a Online News Paper. Here we Provide State, National and International News Everyday.
ಮೋದಿ ಜೀ ಅವರ ಅಭಿವೃದ್ದಿ ಕಾರ್ಯ ಮೆಚ್ಚಿ ಸಾಫ್ಟ್ ವೆರ್ ವಿದೇಶದಿದ ತಾಯ್ನಾಡಿಗೆ..
ಬೆಂಗಳೂರು,ಮೇ 17-ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯ ಮೆಚ್ಚಿ ಸಾಫ್ಟ್ ವೆರ್ ಇಂಜಿನಿಯರ್ ಒಬ್ಬರು ವಿದೇಶಿ ವ್ಯಾಮೋಹ ಅಮೆರಿಕದಿಂದ ತಾಯ್ನಾಡಿಗೆ ಮರಳಿದ್ದಾರೆ. ತಮ್ಮ ಮುಂದಿನ ಜೀವನವನ್ನು ಭಾರತದ ಸೇವೆಗಾಗಿ ಮುಡುಪಾಗಿಡಲು ನಿರ್ಧರಿಸಿದ್ದೇನೆ. ಮಹಾಸಂಕಲ್ಪ ಸಂಘಟನೆ ಮೂಲಕ ಜನಸೇವೆ ದೀಕ್ಷೆ ಕೈಗೊಂಡು ದೇಶದ ಗ್ರಾಮಗಳ ಅಭಿವೃದ್ದಿ ಕಡೆ ಗಮನಹರಿಸುತ್ತೇನೆ ಎಂದು ಸಾಫ್ಟ್ ವೆರ್ ಇಂಜಿನಿಯರ್ ಚಂದ್ರಕಾಂತ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
Subscribe to:
Post Comments (Atom)
Featured Post
ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!
ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...
-
ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...
No comments:
Post a Comment