ಮೇಜರ್ ಜನರಲ್ ಗಗನ್ ದೀಪ್ ಭಕ್ಷಿಯವರ ಪ್ರಕಾರ, ಪಾಕಿಸ್ತಾನದ ಬಳಿ
15,000,000,000,000(15 ಟ್ರಿಲಿಯನ್) ನಷ್ಟು ಭಾರತೀಯ ನೋಟುಗಳನ್ನು ಮುದ್ರಿಸುವ 5 ಪ್ರೆಸ್ ಗಳು ಸಿದ್ದವಾಗಿದ್ದವು. ಅದು ಆರ್ಥಿಕ ಪರ್ಲ ಹಾರ್ಬರನ ಸೃಷ್ಚಿಸುವುದರಲ್ಲಿತ್ತು.
ಜಮ್ಮು-ಕಾಶ್ಮೀರ ಹಾಗೂ ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಮೀತಿ ಮೀರಿ ಹೆಚ್ಚಾಗುವ ಎಲ್ಲ ಲಕ್ಷಣಗಳಿದ್ದವು. ಗುಪ್ತಚರದಳದಿಂದ ದೊರೆತ ಮಾಹಿತಿ ಮೋದಿಜಿಯವರಿಗೆ ಸಿಕ್ಕಾಗ, ಅವರು ಮಾಡು ಇಲ್ಲವೆ ಮಡಿ ಅನ್ನುವ ಸ್ಥಿತಿಯಲ್ಲಿದ್ದರು. ತಕ್ಷಣ ಕಾರ್ಯೋನ್ಮುಖರಾದ ಅವರು ಅದರ ಬಗ್ಗೆ ಸಂಪೂರ್ಣ ಜ್ಞಾನವಿರುವ ಕೆಲವೇ ವ್ಯಕ್ತಿಗಳೊಡನೆ ಸಮಾಲೋಚಿಸಿ ತಕ್ಷಣವೇ ನೋಟ ಬ್ಯಾನ್ ನಂಥ ದೊಡ್ಡ ಕ್ರಮಕ್ಕೆ ಮುಂದಾದರು.
ಆಗ ಅವರ ಮನಸ್ಸಿನಲ್ಲಿದ್ದದ್ದು ಕೇವಲ ಭಾರತ ದೇಶ ಮತ್ತು ಭಾರತೀಯರು ಮಾತ್ರ. ಇದು ತಮ್ಮ ರಾಜಕೀಯ ಜೀವನವನ್ನೆ ಕೊನೆಗಳಿಸಬಹುದು ಎನ್ನುವ ಅರಿವು ಇತ್ತು. 2019 ಚುನಾವಣೆಯೇ ತಮ್ಮ ಕೊನೆಯ ಚುನಾವಣೆಯಾಗಬಹುದು ಎನ್ನುವುದು ಅವರಿಗೆ ತಿಳಿದಿತ್ತು. ಆದರೆ ರಾಷ್ಟ್ರಪ್ರೇಮದ ಮುಂದೆ ಸ್ವಾರ್ಥ ಸತ್ತು ಹೋಯಿತು. ಹೆಜ್ಜೆ ಇಟ್ಟೂ ಆಯಿತು. ಸಾಮಾನ್ಯ ಜನರಿಗೆ ತೊಂದರೆಯೂ ಆಯಿತು. ವಿರೋಧ ಪಕ್ಷಗಳು ಇದನ್ನೆ ಅಸ್ತ್ರವಾಗಿಸಿಕೊಂಡು ಅವರ ಮನೋಸ್ತೈರ್ಯವನ್ನು ಕುಗ್ಗಿಸುವ ಪ್ರಯತ್ನವನ್ನೂ ಮಾಡಿದವು. ಆದರೆ ಮೋದಿಜಿಯವರು ಆತಂಕ ಪಡಲಿಲ್ಲ.
ತಾವು ಇಟ್ಟ ಹೆಜ್ಜೆಯ ಬಗ್ಗೆ ತಳಮಳಗೊಳ್ಳಲಿಲ್ಲ. ಆದರೆ ಒಬ್ಬ ನಿಜವಾದ ಭಾರತೀಯನಾದವನು ಅವರನ್ನು ಒಪ್ಪಿಕೊಳ್ಳಲೇಬೇಕು ಭಾರತವು ನಿಜವಾಗಲೂ ಒಬ್ಬ ಸಮರ್ಥ ವ್ಯಕ್ತಿಯ ಕೈಯ್ಯಲ್ಲಿದೆ ಎಂದು ಹೆಮ್ಮೆ ಪಡಲೇಬೇಕು.
ಈ ವಿಷಯವನ್ನು ಎಲ್ಲರೂ ಗಂಬೀರವಾಗಿ ಯೋಚಿಸಿ ಇಲ್ಲಿರುವ ವಿಷಯ ಓದಿ ಸುಮ್ಮನಾಗುವಂತದ್ದಲ್ಲ ನೋಟ್ ಬ್ಯಾನ್ ಆಗದೆ ಇದ್ದಿದ್ದಲ್ಲಿ ಆಗುತ್ತಿದ್ದ ಅನಾಹುತ ಅಂದಾಜಿಸಿಕೊಳ್ಳಿ ಭಾರತ ದಿವಾಳಿಯಾಗುತ್ತಿತ್ತು......ಅರಾಜಕತೆ ತಾಂಡವವಾಡುತ್ತಿತ್ತು ಜನರು ದಂಗೆ ಏಳುವಂತಾಗುತ್ತಿತ್ತು..... ಆದರೆ ಭಾರತವನ್ನು ಈ ಎಲ್ಲ ಅಪಾಯಗಳಿಂದ ಕಾಪಾಡಿದ ಆ ದೇವತಾಮನುಷ್ಯನನ್ನು ಭಾರತದಲ್ಲೇ ಇರುವ ಗೋಮುಖ ವ್ಯಾಘ್ರಗಳು ಹೇಗೆಲ್ಲಾ ನಿಂದಿಸುತ್ತವೆ,
ನೋಟ್ ಬ್ಯಾನ್ ನಂತರ ಮೋದಿಯವರ ಗೋವಾ ಭಾಷಣವನ್ನು ನೆನಪಿಸಿಕೊಳ್ಳಿ ಅಂದು ನಾನು ಕಂಡದ್ದು ಮೋದಿಯವರೇನಾ ಎನ್ನುವಷ್ಟು ಭಾವುಕರಾಗಿದ್ದರು ..... ಭಾರತದ ಒಳಗೂ ಹೊರಗೂ ಶತ್ರುಗಳನ್ನು ಕಟ್ಟಿಕೊಂಡಿದ್ದ ಅವರು ಆತಂಕಗೊಂಡಿದ್ದುದು ಅಗತ್ಯಕ್ಕಿಂತ ಸ್ಪಷ್ಟವಾಗಿ ಕಾಣುತ್ತಿತ್ತು.....ಬಹುಶಃ ಆತನಿಗೆ ನಾನು ಕೊಲ್ಲಲ್ಪಡುವೆನೆಂಬ ಭಯಕ್ಕಿಂತ ಈ ದೇಶವನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ಸಾಧನೆಗಿಂತ ಮೊದಲೇ ಹತನಾಗಬಹುದೇ ಎಂಬ ಆತಂಕ ಖಂಡಿತ ಇತ್ತು