ಇಂಡೋನೇಷಿಯಾ:
ಬೃಹತ್ ಗಾತ್ರದ ಜೀವಿಯೊಂದು ಇಂಡೋನೇಷಿಯಾದ ಮಲುಕು ಪ್ರಾವಿನ್ಸ್ ಸಮುದ್ರದ ದಡದಲ್ಲಿ
ಕಾಣಿಸಿಕೊಂಡಿದ್ದು ಈ ದೈತ್ಯ ಪ್ರಾಣಿಯನ್ನು ಕಂಡು ಜನರು ಆತಂಕಗೊಂಡಿದ್ದಾರೆ.
ಕಳೆದ
ಮೂರು ದಿನಗಳ ಹಿಂದೆ ಈ ದೈತ್ಯ ಪ್ರಾಣಿ ಕಾಣಿಸಿಕೊಂಡಿತ್ತು. ಈ ಜೀವಿ 15 ಮೀಟರ್ ಉದ್ದ
ಇದ್ದು ಅದು ಸಾವನ್ನಪ್ಪಿದ ತಿಮಿಂಗಲ ಎಂಬುದನ್ನು ತಿಳಿದ ಬಳಿಕ ಜನರು
ನಿರಾಳಗೊಂಡಿದ್ದಾರೆ.
ಸದ್ಯ ಆತಂಕಗೊಂಡಿದ್ದ ಸ್ಥಳೀಯರು ಈ ಜೀವಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸದ್ಯ ಆತಂಕಗೊಂಡಿದ್ದ ಸ್ಥಳೀಯರು ಈ ಜೀವಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.