ಇಂಡೋನೇಷಿಯ ಸಮುದ್ರ ದಡದಲ್ಲಿ ದೈತ್ಯ ಪ್ರಾಣಿ


ಇಂಡೋನೇಷಿಯಾ: ಬೃಹತ್ ಗಾತ್ರದ ಜೀವಿಯೊಂದು ಇಂಡೋನೇಷಿಯಾದ ಮಲುಕು ಪ್ರಾವಿನ್ಸ್ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು ಈ ದೈತ್ಯ ಪ್ರಾಣಿಯನ್ನು ಕಂಡು ಜನರು ಆತಂಕಗೊಂಡಿದ್ದಾರೆ. 
ಕಳೆದ ಮೂರು ದಿನಗಳ ಹಿಂದೆ ಈ ದೈತ್ಯ ಪ್ರಾಣಿ ಕಾಣಿಸಿಕೊಂಡಿತ್ತು. ಈ ಜೀವಿ 15 ಮೀಟರ್ ಉದ್ದ ಇದ್ದು ಅದು ಸಾವನ್ನಪ್ಪಿದ ತಿಮಿಂಗಲ ಎಂಬುದನ್ನು ತಿಳಿದ ಬಳಿಕ ಜನರು ನಿರಾಳಗೊಂಡಿದ್ದಾರೆ.

ಸದ್ಯ ಆತಂಕಗೊಂಡಿದ್ದ ಸ್ಥಳೀಯರು ಈ ಜೀವಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

No comments:

Post a Comment

Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...