1)
ಖಾಸಗಿ
ಆಸ್ಪತ್ರೆಗಳಲ್ಲಿ ದೊರಕುವ
ಚಿಕಿತ್ಸೆಗೆ ಬೇಕಾಬಿಟ್ಟಿ ದರ
ವಿದಿಸಿ ಬಡವ ಶ್ರೀಮಂತರೆನ್ನದೆ
ಹಣ ಕೀಳುವ ಆಸ್ಪತ್ರೆಗಳು ಇನ್ನ
ಮುಂದೆ ಯಾವ ಚಿಕಿತ್ಸಗೆ ಯಾವ ದರ
ಅಂತ ಸರ್ಕಾರ ನಿಗದಿಪಡಿಸಿದ ದರ
ಆಸ್ಪತ್ರೆಗಳ ರಿಸೆಪಷನ್ ಹಾಲ್ನಲ್ಲಿ
ಹಾಕಬೇಕು.
2)
ಯಲ್ಲಾ
ಖಾಸಗಿ ಆಸ್ಪತ್ರೆಗಳು ಸರ್ಕಾರ
ನಿಗದಿಪಡಿಸಿದ ಏಕ ರೂಪದ ಚಿಕಿತ್ಸ
ದರ ಅನುಸರಿಸಬೇಕು.
3)
ರೋಗಿಗೆ
ತಾನು ಪಡೆಯಲು ಬಯಸುವ ಚಿಕಿತ್ಸೆಯ
ಸಂಪೂರ್ಣ ಚಿಕಿತ್ಸೆಯ ಮುನ್ನ
ಬೆಡ್ ಚಾರ್ಜ್,ಚಿಕಿತ್ಸೆಯ
ವೆಚ್ಚ ಹಾಗು ಔಷದಿಯ ವೆಚ್ಚದ
ಎಸ್ಟಿಮೇಟ್ ಕಾಪೀ ನೀಡಬೇಕು.
4)
ಎಮರ್ಜೆನ್ಸಿ
ವೇಳೆ ಹಣ ಪಾವತಿಗೆ ಒತ್ತಾಯಿಸುವಂತಿಲ್ಲ.
5)
ವೈದ್ಯರು
ಇನ್ನ ಮುಂದೆ ರೋಗಿಗೆ ಬರೆಯುವ
ಔಷದಿಗಳ ಹೆಸರನ್ನು ಹಾಗು ಚಿಕಿತ್ಸೆ
ಕೊಡುತ್ತಿರುವ ವಿಷಯದ ಕುರಿತು
ರೋಗಿಗೆ ಅರ್ಥವಾಗುವ ಹಾಗೆ
ಬರೆಯಬೇಕು.
6)
ರೋಗಿಯು
ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ
ಸಂದರ್ಭದಲ್ಲಿ ಬಿಲ್ ಪಾವತಿಗಾಗಿ
ಸಂಭದಿಕರಿಗೆ ಹಿಂಸಿಸಬಾರದು ಹಾಗು
ಬಿಲ್ ಪಾವತಿಯಾಗದೆ ಶವ ಕೊಡದೆ
ನಿರಾಕರಿಸುವಂತಿಲ್ಲ.
7)
ರೋಗಿಯ
ಖಾಸಗಿತನ ಕಾಪಡಾಬೇಕು .
8)
ವೈದ್ಯರು
ಯಾವ ನಿರ್ದಾರಕ್ಕು ಮುನ್ನ ರೋಗಿಯ
ಸಂಬಂದಿಕರ ಒಪ್ಪಿಗೆ ಪಡೆಯಬೇಕು.
9)
ಇನ್ನ
ಮುಂದೆ ಪ್ರಾರಂಭವಾಗುವ ಖಾಸಗಿ
ಲ್ಯಾಬ್ ಗಳು ಸರ್ಕಾರಿ ಆಸ್ಪತ್ರೆಯಿಂದ
200
ಮಿಟರ್
ದೂರದಲ್ಲಿ ಇರಬೇಕು.
ಖಾಸಗಿ
ಆಸ್ಪತ್ರೆಗಳು ಬಡವ ಶ್ರೀಮಂತರೆನ್ನದೆ
ರೋಗಿಗಳಿಂದ ಹಣ ಕೀಳವ ದಂಧೆ
ನೆಡೆಸುತ್ತಿರುವ ಈ ಸಂದರ್ಭದಲ್ಲಿ
ಅವರ ಹೆಡೆಮುರಿ ಕಟ್ಟಲು ನಮ್ಮ ಜನ
ಪರ ಆರೊಗ್ಯ ಮಂತ್ರಿಗಳಾದ ರಮೇಶ್
ಕುಮಾರ ರವರು ತರಲು ಹೊರಟಿರುವ
ಖಾಸಗಿ ವೈದ್ಯಕೀಯ ಸಂಸ್ಥೆಗಳ
ನಿಯಂತ್ರ ಕಾಯ್ದೆ ಯನ್ನು ನಾನು
ಬೆಂಬಲಿಸುತ್ತೆನೆ ಹಾಗು ರಾಜ್ಯದ
ಯಲ್ಲ ವರ್ಗದ ಜನರು ಈ ಆಸ್ಪತ್ರೆಗಳ
ತೊಂದರೆಗೆ ಒಳಾಗಾಗಿದ್ದು
1)
ಖಾಸಗಿ
ಆಸ್ಪತ್ರೆಗಳಲ್ಲಿ ದೊರಕುವ
ಚಿಕಿತ್ಸೆಗೆ ಬೇಕಾಬಿಟ್ಟಿ ದರ
ವಿದಿಸಿ ಬಡವ ಶ್ರೀಮಂತರೆನ್ನದೆ
ಹಣ ಕೀಳುವ ಆಸ್ಪತ್ರೆಗಳು ಇನ್ನ
ಮುಂದೆ ಯಾವ ಚಿಕಿತ್ಸಗೆ ಯಾವ ದರ
ಅಂತ ಸರ್ಕಾರ ನಿಗದಿಪಡಿಸಿದ ದರ
ಆಸ್ಪತ್ರೆಗಳ ರಿಸೆಪಷನ್ ಹಾಲ್ನಲ್ಲಿ
ಹಾಕಬೇಕು.5) ವೈದ್ಯರು ಇನ್ನ ಮುಂದೆ ರೋಗಿಗೆ ಬರೆಯುವ ಔಷದಿಗಳ ಹೆಸರನ್ನು ಹಾಗು ಚಿಕಿತ್ಸೆ ಕೊಡುತ್ತಿರುವ ವಿಷಯದ ಕುರಿತು ರೋಗಿಗೆ ಅರ್ಥವಾಗುವ ಹಾಗೆ ಬರೆಯಬೇಕು.
6) ರೋಗಿಯು ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಸಂದರ್ಭದಲ್ಲಿ ಬಿಲ್ ಪಾವತಿಗಾಗಿ ಸಂಭದಿಕರಿಗೆ ಹಿಂಸಿಸಬಾರದು ಹಾಗು ಬಿಲ್ ಪಾವತಿಯಾಗದೆ ಶವ ಕೊಡದೆ ನಿರಾಕರಿಸುವಂತಿಲ್ಲ.
8) ವೈದ್ಯರು ಯಾವ ನಿರ್ದಾರಕ್ಕು ಮುನ್ನ ರೋಗಿಯ ಸಂಬಂದಿಕರ ಒಪ್ಪಿಗೆ ಪಡೆಯಬೇಕು.
ಖಾಸಗಿ ಆಸ್ಪತ್ರೆಗಳು ಬಡವ ಶ್ರೀಮಂತರೆನ್ನದೆ ರೋಗಿಗಳಿಂದ ಹಣ ಕೀಳವ ದಂಧೆ ನೆಡೆಸುತ್ತಿರುವ ಈ ಸಂದರ್ಭದಲ್ಲಿ ಅವರ ಹೆಡೆಮುರಿ ಕಟ್ಟಲು ನಮ್ಮ ಜನ ಪರ ಆರೊಗ್ಯ ಮಂತ್ರಿಗಳಾದ ರಮೇಶ್ ಕುಮಾರ ರವರು ತರಲು ಹೊರಟಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಕಾಯ್ದೆ ಯನ್ನು ನಾನು ಬೆಂಬಲಿಸುತ್ತೆನೆ ಹಾಗು ರಾಜ್ಯದ ಯಲ್ಲ ವರ್ಗದ ಜನರು ಈ ಆಸ್ಪತ್ರೆಗಳ ತೊಂದರೆಗೆ ಒಳಾಗಾಗಿದ್ದು
No comments:
Post a Comment